floating light
ನಾಮವಾಚಕ
  1. ದೀಪದ ಹಡಗು; ನೀರಿನಲ್ಲಿನ ಅಪಾಯಸ್ಥಳಗಳನ್ನು ಗುರುತಿಸಲು ಲಂಗರುಹಾಕಿ ನಿಲ್ಲಿಸಿದ, ದೀಪಗಳನ್ನು ಹೊತ್ತ ಹಡಗು.
  2. ತೇಲುವೆದೀಪ; ಅಪಾಯಸ್ಥಳಗಳನ್ನು ಗುರುತಿಸಲು ನಿಲ್ಲಿಸಿದ, ದೀಪಗಳನ್ನು ಹೊತ್ತ ತೇಲುವೆಗಳು.